ಮೂರ್ತಿದೇವಿ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಪ್ರಶಸ್ತಿ , ಭಾರತೀಯ ಜ್ಞಾನಪೀಠ ಸಂಸ್ಥೆ ಇದನ್ನು ನೀಡುತ್ತದೆ . ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿನ ಭಾಷೆಗಳಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆಯುವ ಭಾರತೀಯ ಬರಹಗಾರರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ, ಮರಣೋತ್ತರ ಅಥವಾ ಸ್ವಯಂ ನಾಮನಿರ್ದೇಶನಕ್ಕೂ ಸಹ ನೀಡಲಾಗುವುದಿಲ್ಲ . ಲೇಖಕನ ಚಿಂತನಾಶೀಲಾ ಮತ್ತು ಉತ್ತಮ ಗ್ರಹಣ ಹೊಂದಿರುವ ಕೃತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ₹ ೪ ಲಕ್ಷ ನಗದು, ಪ್ರಶಸ್ತಿ ಫಲಕ, ಶಾಲು ಮತ್ತು ಸರಸ್ವತಿಯ ಮೂರ್ತಿ ಒಳಗೊಂಡಿರುತ್ತದೆ. ಮೊದಲ ಪ್ರಶಸ್ತಿ ೧೯೮೩ರಲ್ಲಿ ಪಟ್ಟಮಹಾದೇವಿ ಶಾಂತಲಾದೇವಿ ಕನ್ನಡ ಕಾದಂಬರಿಗಾಗಿ ಸಿ.ಕೆ.ನಾಗರಾಜ ರಾವ್ ಅವರಿಗೆ ನೀಡಲಾಯಿತು. == ಪುರಸ್ಕೃತರು == == == == ==